ADVERTISEMENT

‘ಮುಸ್ಲಿಮರು ಸಿಗಡಿ ತಿನ್ನುವಂತಿಲ್ಲ’

ಏಜೆನ್ಸೀಸ್
Published 6 ಜನವರಿ 2018, 17:59 IST
Last Updated 6 ಜನವರಿ 2018, 17:59 IST
‘ಮುಸ್ಲಿಮರು ಸಿಗಡಿ ತಿನ್ನುವಂತಿಲ್ಲ’
‘ಮುಸ್ಲಿಮರು ಸಿಗಡಿ ತಿನ್ನುವಂತಿಲ್ಲ’   

ಹೈದರಾಬಾದ್: ಮುಸ್ಲಿಮರು ಸಿಗಡಿ ತಿನ್ನುವುದನ್ನು ಬಿಡಬೇಕು ಎಂದು ಇಲ್ಲಿನ ಜಾಮಿಯಾ ನಿಜಾಮಿಯಾ ಶಿಕ್ಷಣ ಸಂಸ್ಥೆ ಶನಿವಾರ ಫತ್ವಾ ಹೊರಡಿಸಿದೆ.

‘ಸಿಗಡಿ ಮೀನಿನ ಜಾತಿಗೆ ಸೇರುವುದಿಲ್ಲ. ಕೆಲ ಆಹಾರ ಪದಾರ್ಥಗಳು ನಿಷೇಧಿತ ವಿಭಾಗಕ್ಕೆ ಸೇರುತ್ತವೆ. ಆದರೆ, ಸಿಗಡಿ ತಿನ್ನುವುದನ್ನು ಬಿಡಬಹುದಾದ ಆಹಾರ ಪದಾರ್ಥಗಳ ವಿಭಾಗಕ್ಕೆ ಸೇರುತ್ತದೆ’ ಎಂದು ಅದು ತಿಳಿಸಿದೆ.

ಶತಮಾನದಷ್ಟು ಹಳೆಯದಾದ ನಿಜಾಮಿಯಾ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.