ADVERTISEMENT

ಗುಜರಾತ್‌ನಲ್ಲಿ ರಸ್ತೆ ಅಪಘಾತ: ಏಳು ಮಂದಿ ಸಾವು

ಏಜೆನ್ಸೀಸ್
Published 21 ನವೆಂಬರ್ 2020, 6:42 IST
Last Updated 21 ನವೆಂಬರ್ 2020, 6:42 IST
ಅಪಘಾತಕ್ಕೀಡಾದ ಕಾರು- ಎಎನ್‌ಐ ಚಿತ್ರ
ಅಪಘಾತಕ್ಕೀಡಾದ ಕಾರು- ಎಎನ್‌ಐ ಚಿತ್ರ   

ಸೂರತ್‌: ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ಕಾರೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಸುರೇಂದ್ರನಗರ ಜಿಲ್ಲೆಯ ಪಟದಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಉಪ ಅಧೀಕ್ಷಕ ಎಚ್‌.ಪಿ.ದೋಶಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT