ADVERTISEMENT

ಚೀನಾದಿಂದ ₹7,300 ಕೋಟಿ ಎಫ್‌ಡಿಐ

ಪಿಟಿಐ
Published 15 ಸೆಪ್ಟೆಂಬರ್ 2020, 17:45 IST
Last Updated 15 ಸೆಪ್ಟೆಂಬರ್ 2020, 17:45 IST

ನವದೆಹಲಿ : ಭಾರತದ 1,600ಕ್ಕಿಂತ ಹೆಚ್ಚಿನ ಕಂಪನಿಗಳು ಚೀನಾದಿಂದ ಒಟ್ಟು ₹ 7,300 ಕೋಟಿ ಮೊತ್ತವನ್ನು ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ರೂಪದಲ್ಲಿ ಪಡೆದಿವೆ. ಏಪ್ರಿಲ್‌ 2016ರಿಂದ ಮಾರ್ಚ್‌ 2020ರವರೆಗಿನ ಅವಧಿಯಲ್ಲಿ ಈ ಹೂಡಿಕೆಗಳು ಆಗಿವೆ.

ಚೀನಾದಿಂದ ಅತಿಹೆಚ್ಚಿನ ಮೊತ್ತವನ್ನು ಎಫ್‌ಡಿಐ ರೂಪದಲ್ಲಿ ಪಡೆದಿರುವುದು ದೇಶದ ಆಟೊಮೊಬೈಲ್‌ ಉದ್ಯಮ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿರುವ ಉತ್ತರವೊಂದರಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT