ADVERTISEMENT

ಪಾಲುದಾರಿಕೆ ಮಾತುಕತೆಯಲ್ಲಿ ಪಾರಮ್ಯ: ಎಸ್‌. ಜೈಶಂಕರ್

ಪಿಟಿಐ
Published 17 ಫೆಬ್ರುವರಿ 2026, 16:27 IST
Last Updated 17 ಫೆಬ್ರುವರಿ 2026, 16:27 IST
ಮುಂಬೈನಲ್ಲಿ ನಡೆದ ಜಾಗತಿಕ ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡಿದರು
ಪಿಟಿಐ ಚಿತ್ರ
ಮುಂಬೈನಲ್ಲಿ ನಡೆದ ಜಾಗತಿಕ ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡಿದರು ಪಿಟಿಐ ಚಿತ್ರ   

ಮುಂಬೈ: ‘ಭಾರತವು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಬಲಾಢ್ಯ ಸ್ಥಾನದಲ್ಲಿ ನಿಂತು ಮಾತುಕತೆ ನಡೆಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಮಂಗಳವಾರ ಇಲ್ಲಿ ತಿಳಿಸಿದರು.

ಜಾಗತಿಕ ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಈಚೆಗೆ ನಡೆದ ವ್ಯಾಪಾರ ಒಪ್ಪಂದದಲ್ಲಿ ಭಾರತದ ಪಾರಮ್ಯವು ಸಾಬೀತಾಗಿದೆ’ ಎಂದರು.

‘ದೇಶದಲ್ಲಿ ಆರಂಭವಾಗಿರುವ ಸುಧಾರಣೆಯ ಎಕ್ಸ್‌ಪ್ರೆಸ್‌ ಮುಂದುವರಿಯಲಿದೆ’ ಎಂದೂ ಇದೇ ಸಂದರ್ಭ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.