ADVERTISEMENT

ಗೂಗಲ್ ಕಂಪನಿಗೆ ಬರೋಬ್ಬರಿ ₹1,137 ಕೋಟಿ ದಂಡ ವಿಧಿಸಿದ ಕೇಂದ್ರ ಸರ್ಕಾರ:ಕಾರಣ ಏನು?

ಪಿಟಿಐ
Published 20 ಅಕ್ಟೋಬರ್ 2022, 16:28 IST
Last Updated 20 ಅಕ್ಟೋಬರ್ 2022, 16:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುಕಟ್ಟೆಯಲ್ಲಿ ಅನಾರೋಗ್ಯಕರ ಸ್ಪರ್ಧೆ ಮಾಡಿದ ಫಲವಾಗಿ ಟೆಕ್ ದೈತ್ಯ ಗೂಗಲ್‌ ಇಂಡಿಯಾ ಕಂಪನಿಗೆ ಕೇಂದ್ರ ಸರ್ಕಾರ ಬರೋಬ್ಬರಿ ₹1,337 ಕೋಟಿ ದಂಡ ವಿಧಿಸಿದೆ.

ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಗುರುವಾರಈ ತೀರ್ಮಾನ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT