ಮರೀನಾ ಬೀಚ್‌ನಲ್ಲಿ ಸಮುದ್ರದ ಅಲೆ ತೀವ್ರಗೊಂಡಿದೆ.
(ಪಿಟಿಐ ಚಿತ್ರ)
ಚೆನ್ನೈಯಲ್ಲಿ ನೀರಿನಿಂದ ಆವೃತ್ತಗೊಂಡಿರುವ ಪೆಟ್ರೋಲ್ ಬಂಕ್.
ದೋಣಿ ಮೂಲಕ ಜನರ ಸುರಕ್ಷಿತ ಸ್ಥಳಾಂತರ
ಜಲಾವೃತ, ಪ್ರವಾಹದ ಪರಿಸ್ಥಿತಿ
ಸಾಕು ಪ್ರಾಣಿಗಳಿಗೂ ಸಂಕಷ್ಟ
ಚೆನ್ನೈ ವಿಮಾನ ನಿಲ್ದಾಣ ಜಲಾವೃತ
ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ.
ನಾಗರಿಕರಿಗೆ ಸಂಕಷ್ಟ.
ಚೆನ್ನೈಯಲ್ಲಿ ಭಾರಿ ಮಳೆ, ಅಪಾರ ಹಾನಿ
ರಕ್ಷಣಾ ಪಡೆಗಳ ನಿರಂತರ ಕಾರ್ಯಾಚರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.