ADVERTISEMENT

Delhi Election Results: ಮನೀಶ್‌ ಸಿಸೋಡಿಯಾಗೆ ಸೋಲು

ಪಿಟಿಐ
Published 8 ಫೆಬ್ರುವರಿ 2025, 7:30 IST
Last Updated 8 ಫೆಬ್ರುವರಿ 2025, 7:30 IST
<div class="paragraphs"><p>ಮನೀಶ್‌ ಸಿಸೋಡಿಯಾ ( ಸಂಗ್ರಹ ಚಿತ್ರ)</p></div>

ಮನೀಶ್‌ ಸಿಸೋಡಿಯಾ ( ಸಂಗ್ರಹ ಚಿತ್ರ)

   

ನವದೆಹಲಿ: ಎಎಪಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.

ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಮನೀಶ್‌ ಸಿಸೋಡಿಯಾ ಅವರನ್ನು ಬಿಜೆಪಿ ಅಭ್ಯರ್ಥಿ ತನ್ವೀಂದರ್‌ ಸಿಂಗ್‌ ಸೋಲಿಸಿದರು.

ADVERTISEMENT

ಸಿಸೋಡಿಯಾ ಅವರನ್ನು ಸಿಂಗ್‌ 600 ಮತಗಳ ಅಂತರದಿಂದ ಸೋಲಿಸಿದರು. ಆರಂಭದಿಂದಲೂ ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆದಿತ್ತು.

ಅಬಕಾರಿ ಹಗರಣದಲ್ಲಿ ಮನೀಶ್‌ ಸಿಸೋಡಿಯಾ ಈ ಹಿಂದೆ ಜೈಲು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.