ADVERTISEMENT

13ನೇ ದಿನಕ್ಕೆ ಕಾಲಿಟ್ಟ ವೈದ್ಯರ ಪ್ರತಿಭಟನೆ

ಪಿಟಿಐ
Published 29 ಡಿಸೆಂಬರ್ 2021, 18:04 IST
Last Updated 29 ಡಿಸೆಂಬರ್ 2021, 18:04 IST
ವೈದ್ಯರ ಪ್ರತಿಭಟನೆ
ವೈದ್ಯರ ಪ್ರತಿಭಟನೆ    

ನವದೆಹಲಿ: ವೈದ್ಯಕೀಯ ಸ್ನಾತ್ತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಕೌನ್ಸಿಲಿಂಗ್‌(ನೀಟ್‌ ಪಿಜಿ ಕೌನ್ಸಿಲಿಂಗ್) ವಿಳಂಬವಾಗಿದ್ದನ್ನು ವಿರೋಧಿಸಿ ವೈದ್ಯರು ನಡೆಸುತ್ತಿರುವಪ್ರತಿಭಟನೆ ಬುಧವಾರ 13ನೇ ದಿನಕ್ಕೆ
ಕಾಲಿಟ್ಟಿತು. ಪ್ರತಿಭಟನೆಗೆ ಮತ್ತಷ್ಟು ಸ್ಥಾನಿಕ ವೈದ್ಯರು ಬೆಂಬಲ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.