ADVERTISEMENT

ನಕಲಿ ಕೋವಿಡ್-19 ಲಸಿಕೆ: ಕೋಲ್ಕತ್ತಾದ 10 ಪ್ರದೇಶಗಳಲ್ಲಿ ಇ.ಡಿ. ದಾಳಿ

ಡೆಕ್ಕನ್ ಹೆರಾಲ್ಡ್
Published 1 ಸೆಪ್ಟೆಂಬರ್ 2021, 7:33 IST
Last Updated 1 ಸೆಪ್ಟೆಂಬರ್ 2021, 7:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತಾ: ನಕಲಿ ಕೋವಿಡ್ ಲಸಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಬುಧವಾರದಂದು ಕೋಲ್ಕತ್ತಾದ 10 ಪ್ರದೇಶಗಳಲ್ಲಿ ದಾಳಿ ನಡೆಸಿದೆ.

ಕೋಲ್ಕತ್ತಾದ ವಿವಿಧ ಸ್ಥಳಗಳಿಗೆ ದಾಳಿ ನಡೆಸಲಾಗಿದೆ ಎಂಬುದನ್ನು ಇ.ಡಿ. ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಇದನ್ನೂ ಓದಿ:

ನಕಲಿ ವ್ಯಾಕ್ಸಿನೇಷನ್ ಕಾರ್ಯಾಚರಣೆಯಲ್ಲಿ ದೇಬಂಜನ್ ದೇಬ್‌ನನ್ನು ಕೋಲ್ಕತ್ತಾ ಪೊಲೀಸ್‌ನ ವಿಶೇಷ ತನಿಖಾ ತಂಡವು ಬಂಧಿಸಿತ್ತು.

ADVERTISEMENT

ಜೂನ್ 26ರಂದು ಪಶ್ಚಿಮ ಬಂಗಾಳ ಸರ್ಕಾರವು ನಕಲಿ ಕೋವಿಡ್-19 ಲಸಿಕೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ನಾಲ್ಕು ಸದಸ್ಯರ ಪರಿಣಿತ ಸಮಿತಿಯನ್ನು ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.