ಬೆಂಗಳೂರು: ದೇಶದಾದ್ಯಂತ ಜನರು ಹೋಳಿ ಹಬ್ಬ ಆಚರಿಸುತ್ತಿದ್ದಾರೆ. ಸಂಭ್ರಮದ ಈ ವರ್ಣ ರಂಜಿತ ಹಬ್ಬದಲ್ಲಿ ಯುವಕ, ಯುವತಿಯರು ಹಾಗೂ ಮಕ್ಕಳು ಬಣ್ಣದ ಓಕುಳಿಯಲ್ಲಿ ಮಿಯುತ್ತಿದ್ದಾರೆ.
ಹೋಳಿ ಸಂದರ್ಭದಲ್ಲಿ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಹೋಳಿ ಆಚರಣೆ ಮಾಡಿದ ವಿಡಿಯೊಗಳು ಇಲ್ಲಿವೆ...
ಜಮ್ಮು ಮತ್ತು ಕಾಶ್ಮೀರದ ಉದಂಪುರದಲ್ಲಿ ಬಣದ ಓಕುಳಿಯಲ್ಲಿ ಮಿಂದ ಜನತೆ...
ಉತ್ತರಪ್ರದೇಶ ಉಪಮುಖ್ಯಮಂತ್ರಿ ಸಿಎಂ ಬ್ರಿಜೇಶ್ ಪಾಠಕ್ ಅವರು ಹೋಳಿ ಸಂಭ್ರಮದಲ್ಲಿ ಮಿಂದರು...
ಹಿಮಾಚಲ ಪ್ರದೇಶದಲ್ಲಿ ಹೋಳಿ ಸಂಭ್ರಮ...
ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೋಳಿ ಸಂಭ್ರಮದಲ್ಲಿ...
ಕರ್ನಾಟಕದ ಕಲಬುರಗಿಯಲ್ಲಿ ಹೋಳಿ ಸಂಭ್ರಮ...
ಗುಜರಾತ್‌ನ ಅಹಮದಾಬಾದ್‌ನಲ್ಲಿ ಸ್ವಾಮಿನಾರಾಯಣ ದೇವಾಸ್ಥಾನದ ಮುಂದೆ ಹೋಳಿ ಸಂಭ್ರಮ...
ಪಶ್ಚಿಮ ಬಂಗಾಳದ ಹೌರಾದಲ್ಲಿ ಶ್ಯಾಂ ಮಂದಿರಾ ಹಾಗೂ ಗುರುಶ್ರೀ ದೇವಾಲಯದ ಆವರಣದಲ್ಲಿ ಹೋಳಿ ಸಂಭ್ರಮ
ಗೋವಾ ಸಿಎಂ ಪ್ರಮೋದ್ ಸಾವಂತ್ ತಮ್ಮ ನಿವಾಸದ ಆವರಣದಲ್ಲಿ ಹೋಳಿ ಸಂಭ್ರಮದಲ್ಲಿ ಭಾಗಿಯಾದರು..
ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಮಕ್ಕಳು ಹೋಳಿ ಸಂಭ್ರಮದಲ್ಲಿ ಕಂಡ ಪರಿ ಇದು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.