ADVERTISEMENT

ದೇಶದಾದ್ಯಂತ ಹೋಳಿ ಸಂಭ್ರಮ– ಚಿತ್ರಗಳಲ್ಲಿ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2024, 11:27 IST
Last Updated 25 ಮಾರ್ಚ್ 2024, 11:27 IST
<div class="paragraphs"><p>ದೇಶದಾದ್ಯಂತ&nbsp;ಹೋಳಿ ಹಬ್ಬದ ಪ್ರಯುಕ್ತ ಜನರು ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ.</p></div>

ದೇಶದಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಜನರು ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ.

   

ಪಿಟಿಐ ಚಿತ್ರ

ಅಮೃತಸರದಲ್ಲಿ ಬಣ್ಣದ ನೀರನ್ನು ಮೈಮೇಲೆ ಎರಚಿಕೊಂಡು ಸಂಭ್ರಮಿಸಿದ ಜನ

ADVERTISEMENT

ಬೆಂಗಳೂರಿನಲ್ಲಿ ಯುವತಿಯೊಬ್ಬರು ಕನ್ನಡಕ ಧರಿಸಿ ಬಣ್ಣಗಳ ಮರೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಉತ್ತರ ಪ್ರದೇಶದ ಗೌತಮ ಬುದ್ದ ನಗರದಲ್ಲಿ ಬಣ್ಣದ ನೀರಿನಲ್ಲಿ ಆಟವಾಡಿದ ಜನ

ಗುಜರಾತ್‌ನಲ್ಲಿ ನೀಲಿ ಬಣ್ಣ ಚಿಮ್ಮಿದ ದೃಶ್ಯ

ಗುವಾಹಟಿಯಲ್ಲಿ ಹೋಳಿ ಸಂಭ್ರಮ

ಹೈದರಾಬಾದ್‌ನಲ್ಲಿ ಯುವತಿಯರು ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಹೀಗೆ

ಮುಂಬೈನಲ್ಲಿ ಬಣ್ಣದ ನೀರಿನಲ್ಲಿ ಸಂಭ್ರಮಿಸಿದ ಬಗೆ

ರಾಜಸ್ಥಾನದ ಪುಷ್ಕರ್‌ನಲ್ಲಿ ನೀರಿನಾಟದಲ್ಲಿ ತೊಡಗಿರುವ ಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.