ಪಟಿಯಾಲ:ತರಬೇತಿ ನಿರತ ಲಘು ವಿಮಾನ ಸೋಮವಾರ ಪತನಗೊಂಡಿದ್ದು, ಭಾರತೀಯ ವಾಯುಪಡೆ ಪೈಲಟ್ ಮೃತಪಟ್ಟಿದ್ದಾರೆ.
ಎನ್ಸಿಸಿ ಕೆಡೆಟ್ಗೆ ತರಬೇತಿ ನೀಡಲು ಎರಡು ಆಸನ ಸಾಮರ್ಥ್ಯದ ‘ಪಿಪಿಸ್ಟ್ರೆಲ್ ವೈರಸ್ ಎಸ್ಡಬ್ಲ್ಯು 80’ ವಿಮಾನ ಹಾರಾಟ ನಡೆಸಿತ್ತು. ಈ ವೇಳೆ ಅವಘಡ ಸಂಭವಿಸಿದೆ. ವಿಂಗ್ ಕಮಾಂಡರ್ ಜಿ.ಎಸ್. ಚೀಮಾ ಅವರು ಮೃತಪಟ್ಟರೆ, ಎನ್ಸಿಸಿ ಕೆಡೆಟ್ ತೀವ್ರ ಗಾಯಗೊಂಡಿದ್ದಾರೆ ಎಂದು ಐಎಎಫ್ ವಕ್ತಾರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.