ADVERTISEMENT

ಜನವರಿಯಲ್ಲಿ ಆಚರಿಸುವ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಾಚರಣೆಗಳಿವು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2025, 23:30 IST
Last Updated 28 ಡಿಸೆಂಬರ್ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಎ.ಐ ಚಿತ್ರ)

ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ವರ್ಷದ ಮೊದಲು ತಿಂಗಳು ಜನವರಿಯಲ್ಲಿ ಒಂದಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ಇತಿಹಾಸ, ಸಾಮಾಜಿಕ ಅರಿವು ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು ಈ ದಿನಾಚರಣೆಗಳ ಉದ್ದೇಶ. ವರ್ಷದ ಮೊದಲು ತಿಂಗಳಲ್ಲಿ ಆಚರಿಸಲಾಗುವ ವಿಶೇಷ ದಿನಗಳಾವುವು ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ.

2026 ಜನವರಿ 1 ಹೊಸ ವರ್ಷ, ಜಾಗತಿಕ ಕುಟುಂಬ ದಿನ

ADVERTISEMENT

2026 ಜನವರಿ 2 ವಿಶ್ವ ಅಂತರ್ಮುಖಿ ದಿನ

2026 ಜನವರಿ 3 ಅಂತರರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನ

2026 ಜನವರಿ 4 ವಿಶ್ವ ಬ್ರೈಲ್ ದಿನ

2026 ಜನವರಿ 5 ರಾಷ್ಟ್ರೀಯ ಪಕ್ಷಿ ದಿನ

2026 ಜನವರಿ 6 ವಿಶ್ವ ಯುದ್ಧ ಅನಾಥರ ದಿನ

2026 ಜನವರಿ 6 ಗುರು ಗೋವಿಂದ್ ‌ ಸಿಂಗ್ ಜಯಂತಿ

2026 ಜನವರಿ 7 ಮಹಾಯಾನ ಹೊಸ ವರ್ಷ

2026 ಜನವರಿ 8 ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನಾ ದಿನ

2026 ಜನವರಿ 8 ಭೂಮಿ ಪರಿಭ್ರಮಣ ದಿನ

2026 ಜನವರಿ 9 ಎನ್‌ಆರ್‌ಐ ದಿನ / ಪ್ರವಾಸಿ ಭಾರತೀಯ ದಿವಸ್‌

2026 ಜನವರಿ 10 ವಿಶ್ವ ಹಿಂದಿ ದಿನ

2026 ಜನವರಿ 11 ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿ

2026 ಜನವರಿ 11 ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ

2026 ಜನವರಿ 12 ರಾಷ್ಟ್ರೀಯ ಯುವ ದಿನ

2026 ಜನವರಿ 14 ಮಕರ ಸಂಕ್ರಾಂತಿ

2026 ಜನವರಿ 15 ಪೊಂಗಲ್, ಭಾರತೀಯ ಸೇನಾ ದಿನ

2026 ಜನವರಿ 16 ರಾಷ್ಟ್ರೀಯ ನವೋದ್ಯಮ ದಿನ

2026 ಜನವರಿ 17 ವಿಶ್ವ ಧರ್ಮ ದಿನ , ಬೆಂಜಮಿನ್ ಫ್ರಾಂಕ್ಲಿನ್ ದಿನ

2026 ಜನವರಿ 19 ಕೋಕ್‌ಬೊರೋಕ್ ದಿನ

2026 ಜನವರಿ 20 ಪೆಂಗ್ವಿನ್ ಜಾಗೃತಿ ದಿನ / ರಾಷ್ಟ್ರೀಯ ಪೆಂಗ್ವಿನ್ ದಿನ)

2026 ಜನವರಿ 21 ತ್ರಿಪುರ, ಮಣಿಪುರ ಮತ್ತು ಮೇಘಾಲಯ ಸಂಸ್ಥಾಪನಾ ದಿನ

2026 ಜನವರಿ 23 ಪರಾಕ್ರಮ ದಿವಸ/ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ

2026 ಜನವರಿ 24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

2026 ಜನವರಿ 24 ಅಂತರರಾಷ್ಟ್ರೀಯ ಶಿಕ್ಷಣ ದಿನ

2026 ಜನವರಿ 25 ರಾಷ್ಟ್ರೀಯ ಮತದಾರರ ದಿನ

2026 ಜನವರಿ 25 ರಾಷ್ಟ್ರೀಯ ಪ್ರವಾಸೋದ್ಯಮ ದಿನ

2026 ಜನವರಿ 26 ಗಣರಾಜ್ಯೋತ್ಸವ, ಅಂತರರಾಷ್ಟ್ರೀಯ ಕಸ್ಟಮ್ಸ್ ದಿನ

2026 ಜನವರಿ 27 ರಾಷ್ಟ್ರೀಯ ಭೌಗೋಳಿಕ ದಿನ

2026 ಜನವರಿ 28 ಲಾಲಾ ಲಜಪತ್ ರಾಯ್ ಅವರ ಜನ್ಮ ದಿನಾಚರಣೆ

2026 ಜನವರಿ 28 ಕೆ.ಎಂ. ಕಾರ್ಯಪ್ಪ ಜಯಂತಿ

2026 ಜನವರಿ 29 ಭಾರತೀಯ ಪತ್ರಿಕಾ ದಿನ

2026 ಜನವರಿ 30 ಹುತಾತ್ಮರ ದಿನ / ಶಹೀದ್ ದಿವಸ್

2026 ಜನವರಿ 30 ವಿಶ್ವ ಕುಷ್ಠರೋಗ ದಿನ

2026 ಜನವರಿ 31 ಅಂತರರಾಷ್ಟ್ರೀಯ ಜೀಬ್ರಾ ದಿನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.