ADVERTISEMENT

Kite Festival Photo's: ಬಾನಿಗೆ ರಂಗು ತುಂಬಿದ ಗಾಳಿಪಟಕ್ಕೆ ಸೂತ್ರಧಾರನಾದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2026, 10:24 IST
Last Updated 12 ಜನವರಿ 2026, 10:24 IST
<div class="paragraphs"><p>ಗಾಳಿಪಟ ಉತ್ಸವದ ವೇಳೆ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡಿದರು</p></div>

ಗಾಳಿಪಟ ಉತ್ಸವದ ವೇಳೆ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡಿದರು

   

ಪಿಟಿಐ

ಸಬರಮತಿ ನದಿ ದಂಡೆಯಲ್ಲಿ ಜರುಗುತ್ತಿರುವ ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ – 2026’ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

ADVERTISEMENT

ಬಾನಿಗೆ ರಂಗು ತುಂಬಿದ ಗಾಳಿಪಟಕ್ಕೆ ಸೂತ್ರಧಾರನಾದ ಮೋದಿ

ಗಾಳಿಪಟ ಉತ್ಸವವನ್ನು ವೀಕ್ಷಿಸಲು 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ಗುಜರಾತ್‌ ಸರ್ಕಾರ ತಿಳಿಸಿದೆ.

ಉಭಯ ದೇಶಗಳ ನಾಯಕರು ಗಾಳಿಪಟ ತಯಾರಿಸುವ ಮಹಿಳಾ ಕುಶಲಕರ್ಮಿಗಳೊಂದಿಗೆ ಮಾತುಕತೆ ನಡೆಸಿದರು.

ಗುಜರಾತ್‌ ಸರ್ಕಾರ ಆಯೋಜಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾರತದ 1,000 ಉತ್ಸಾಹಿಗಳು ಹಾಗೂ 50 ದೇಶಗಳ 135 ಮಂದಿ ಭಾಗಿಯಾಗಿದ್ದಾರೆ.

ಗಾಳಿಪಟ ಉತ್ಸವದಲ್ಲಿ ಮಹಿಳೆಯರ ಸಂಭ್ರಮ 

ಆಗಸದಲ್ಲಿ ರೆಕ್ಕೆ ಬಿಚ್ಚಿದ ಪ್ರಾಣಿ – ಪಕ್ಷಿಗಳು

ಸೂರತ್‌ನಲ್ಲಿ ಗಾಳಿಪಟ ಉತ್ಸವಕ್ಕೆ ಸಂಸ್ಕ್ಕೃತಿಯ ಮೆರಗು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.