ಪೊಂಗಲ್ ಹಬ್ಬದ ಅಂಗವಾಗಿ ಮದುರೈನ ಪಾಲಮೇಡುವಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಯನ್ನು ಹಿಡಿಯುತ್ತಿರುವ ಯುವಕರು
ಪಿಟಿಐ ಚಿತ್ರ
ಜಲ್ಲಿಕಟ್ಟುವಿನಲ್ಲಿ ಓಡುತ್ತಿದ್ದ ಹೋರಿಯನ್ನು ನಿಯಂತ್ರಿಸಲು ಯತ್ನಿಸುತ್ತಿರುವ ವ್ಯಕ್ತಿ
ಮದವೇರಿದ ಹೋರಿಯನ್ನು ತಡೆಯಲು ಒಟ್ಟಾದ ಜನರು
ವ್ಯಕ್ತಿಯೊಬ್ಬರು ಹೋರಿಯನ್ನು ಹಿಡಿಯಲು ಯತ್ನಿಸಿದರು
ಯುವಕನೋರ್ವನ ಮೇಲೆ ಹಾರಿದ ಮದವೇರಿದ ಹೋರಿ
ಜಲ್ಲಿಕಟ್ಟುವಿನಲ್ಲಿ ಹೋರಿ ನಿಯಂತ್ರಿಸಲು ಬಂದ ವ್ಯಕ್ತಿ
ನಿಯಂತ್ರಿಸಲು ಬಂದವರನ್ನು ದಾಟಿ ಹಾರಿದ ಮದವೇರಿದ ಹೋರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.