ADVERTISEMENT

ಸುದ್ದಿ ಸಂಚಯ | ಶುಕ್ರವಾರ, ಆಗಸ್ಟ್ 5, 2022

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 13:57 IST
Last Updated 5 ಆಗಸ್ಟ್ 2022, 13:57 IST

ಪುನೀತ್‌ಗೆ ನವೆಂಬರ್‌ 1ರಂದು ‘ಕರ್ನಾಟಕ ರತ್ನ’ ಪ್ರದಾನ, ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ರಾಹುಲ್ ಗಾಂಧಿ, 370ನೇ ವಿಧಿ ರದ್ದತಿ ಬಳಿಕ ಜಮ್ಮು–ಕಾಶ್ಮೀರದಲ್ಲಿ ಹಿಂಸಾಚಾರ ಇಳಿಕೆ, ಮದ್ಯ ನಿಷೇಧ ಕಾಯ್ದೆ ಅಡಿ ಬಿಹಾರದಲ್ಲಿ 73,000ಕ್ಕೂ ಹೆಚ್ಚು ಮಂದಿಯ ಬಂಧನ, ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮಾರ್ಗರೇಟ್‌ ಆಳ್ವ ಬೆಂಬಲಿಸಲು ತೀರ್ಮಾನಿಸಿದ ಟಿಆರ್‌ಎಸ್‌, ಪಾರ್ಥ ಚಟರ್ಜಿ ಮಗಳು, ಅಳಿಯನ ಮೇಲೆ ಇ.ಡಿ ನಿಗಾ ಸೇರಿದಂತೆ ಇನ್ನಷ್ಟು ಸುದ್ದಿಗಳು
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.