ADVERTISEMENT

ನೋಡಿ | ಸುದ್ದಿ ಸಂಚಯ: ಗುರುವಾರ, ಜೂನ್ 30, 2022

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 13:22 IST
Last Updated 30 ಜೂನ್ 2022, 13:22 IST

ಮಹಾರಾಷ್ಟ್ರಕ್ಕೆ ಏಕನಾಥ ಶಿಂಧೆ ನೂತನ ಮುಖ್ಯಮಂತ್ರಿ, ಆಲ್ಟ್‌ನ್ಯೂಸ್ ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಮನೆಯಲ್ಲಿ ಮೂರು ಗಂಟೆ ಶೋಧ, ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಆರಾಧೆ ನೇಮಕ, 150 ಸ್ಥಾನ ಗೆಲ್ಲುವುದು ಕಾಂಗ್ರೆಸ್ ಗುರಿ ಎಂದ ಸಿದ್ದರಾಮಯ್ಯ, ಉದಯಪುರದಲ್ಲಿ ಹತ್ಯೆಯಾದ ಟೈಲರ್‌ ಮಗನಿಗೆ ಸರ್ಕಾರಿ ನೌಕರಿ ಭರವಸೆ ಹಾಗೂ ಇನ್ನಷ್ಟು ಸುದ್ದಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.