ADVERTISEMENT

ಸುದ್ದಿ ಸಂಚಯ | ಶನಿವಾರ, ಜನವರಿ 28, 2023

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 12:42 IST
Last Updated 28 ಜನವರಿ 2023, 12:42 IST

ವಾಯುಸೇನೆಯ ಎರಡು ಯುದ್ಧ ವಿಮಾನಗಳು ಪತನ, ಖಾಲಿ ಕುರ್ಚಿಗಳ ನಡುವೆ ‘ಹಂಪಿ ಉತ್ಸವ’ ಉದ್ಘಾಟನೆ, ದೇಶದ ಭದ್ರತೆ ಬಗ್ಗೆ ಅಮಿತ್‌ ಶಾ ಭರವಸೆ, ಬಿಜೆಪಿಗೆ ಸೋಲುವ ಭೀತಿ ಎಂದ ಸಿದ್ದರಾಮಯ್ಯ, ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಜತೆ ಪ್ರಿಯಾಂಕಾ ಹೆಜ್ಜೆ ಹಾಕಿದ, ಮೂರೇ ದಿನಕ್ಕೆ ₹300 ಕೋಟಿ ಗಳಿಸಿದ 'ಪಠಾಣ್' ಹಾಗೂ ಮತ್ತಷ್ಟು ಸುದ್ದಿಗಳಿಗಾಗಿ ನೋಡಿ ಇಂದಿನ ಸುದ್ದಿಸಂಚಯ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT