ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಥುರಾದ ಕೃಷ್ಣ ಮಂದಿರಕ್ಕೆ ಭಕ್ತರು ಬಂದು ಕೃಷ್ಣನ ದರ್ಶನ ಪಡೆದರು
ಪಿಟಿಐ ಚಿತ್ರ
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಥುರಾದ ಕೃಷ್ಣ ಮಂದಿರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪೂಜೆ ಸಲ್ಲಿಸಿದರು
ಗುರ್‌ಗಾಂವ್‌ನ ಇಸ್ಕಾನ್‌ನಲ್ಲಿರುವ ರಾಧಾ ಗೋಪಿನಾಥ ದೇವಾಲಯದಲ್ಲಿ ಕೃಷ್ಣನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದರು
ಅಷ್ಟಮಿ ಪ್ರಯುಕ್ತ ನೋಯ್ಡಾದ ಇಸ್ಕಾನ್ ದೇಗುಲ ಸಿಂಗಾರಗೊಂಡಿರುವುದು
ದೆಹಲಿಯ ಬೀದಿಯಲ್ಲಿ ಯುವತಿಯೊಬ್ಬರು ಸಂಭ್ರಮಿಸಿದ್ದು ಹೀಗೆ
ತಾಯೊಯೊಬ್ಬರು ಮಗುವಿಗೆ ಬಾಲಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರು
ಲೈಟ್‌ನ ಬೆಳಕಿನಲ್ಲಿ ಕಾನ್ಪುರದಲ್ಲಿ ಕೃಷ್ಣ ಮಂದಿರ ಕಾಣಿಸಿದ ದೃಶ್ಯ
ಮುಂಬೈನ ಕೃಷ್ಣ ದೇಗುಲದಲ್ಲಿ ಭಕ್ತರು ಶ್ರೀಕೃಷ್ಣನ ದರ್ಶನ ಪಡೆದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.