ADVERTISEMENT

PHOTOS | ವಸಂತ ಪಂಚಮಿ: ಅಮೃತಸ್ನಾನಕ್ಕೆ ಸಂಗಮದ ಬಳಿ ಭಕ್ತರ ದಂಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2025, 5:31 IST
Last Updated 3 ಫೆಬ್ರುವರಿ 2025, 5:31 IST
<div class="paragraphs"><p>ವಸಂತ ಪಂಚಮಿ ಹಿನ್ನೆಲೆ ನಾಗಾಸಾಧುಗಳು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಕೈಗೊಂಡರು. ತಂಡೋಪತಂಡವಾಗಿ ಬಂದ ನಾಗಾಸಾಧುಗಳನ್ನು ಕಂಡು ಭಕ್ತರು ಅಚ್ಚರಿಗೊಂಡರು</p></div>

ವಸಂತ ಪಂಚಮಿ ಹಿನ್ನೆಲೆ ನಾಗಾಸಾಧುಗಳು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಕೈಗೊಂಡರು. ತಂಡೋಪತಂಡವಾಗಿ ಬಂದ ನಾಗಾಸಾಧುಗಳನ್ನು ಕಂಡು ಭಕ್ತರು ಅಚ್ಚರಿಗೊಂಡರು

   

ಪಿಟಿಐ ಚಿತ್ರ

ವಸಂತ ಪಂಚಮಿ ಹಿನ್ನೆಲೆ ಪುಣ್ಯ ಸ್ನಾನ ಕೈಗೊಳ್ಳಲು ಸಂಗಮದ ಬಳಿ ನೆರೆದ ಜನ ಸಮೂಹ

ADVERTISEMENT

ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತ ಆಡಳಿತ ಮಹಾಕುಂಭ ನಗರದಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದೆ

ಮಹಿಳಾ ಅಖಾಡದ ಸದಸ್ಯರು ಸಂಗಮದಲ್ಲಿ ಅಮೃತ ಸ್ನಾನ ಕೈಗೊಂಡರು 

ಅಮೃತ ಸ್ನಾನಕ್ಕೆ ತಂಡೋಪತಂಡವಾಗಿ ತೆರಳಿದ ನಾಗಾಸಾಧುಗಳು

ಬೆಳಗಿನ ಜಾವವೇ ನಾಗಾಸಾಧುಗಳು ಅಮೃತ ಸ್ನಾನ ಕೈಗೊಂಡರು

ಸಂಗಮದಲ್ಲಿ ಮುಳುಗೆದ್ದ ಸಾಧು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.