ADVERTISEMENT

ಪ್ರೇಮಿಗಳ ದಿನದಂದು ಪ್ರೇಮ ವಿವಾಹದ ವಿರುದ್ಧ ವಿದ್ಯಾರ್ಥಿಗಳ ಪ್ರತಿಜ್ಞೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 7:41 IST
Last Updated 15 ಫೆಬ್ರುವರಿ 2020, 7:41 IST
   

ಅಮರಾವತಿ:ವ್ಯಾಲೆಂಟೈನ್ಡೇ(ಪ್ರೇಮಿಗಳ ದಿನ)ದಂದುಇಲ್ಲಿನ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪ್ರೇಮ ವಿವಾಹ ಅಗುವುದಿಲ್ಲಎಂದು ಪ್ರತಿಜ್ಞೆ ಮಾಡಿದ್ದಾರೆ.

ಚಂದೂರುರೈಲ್ವೆಸ್ಟೇಷನ್‌ ಬಳಿ ಇವರು ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಾವು ಯಾರನ್ನು ಪ್ರೀತಿಸುವುದಿಲ್ಲ ಅಥವಾಯಾರೊಂದಿಗೂಪ್ರೇಮವಿವಾಹವಾಗುವುದಿಲ್ಲಎಂದು ಮರಾಠಿಯಲ್ಲಿ ಪ್ರಮಾಣ ಮಾಡಿದ್ದಾರೆ.

ಹೆತ್ತವರ ಮೇಲೆ ನನಗೆ ವಿಶ್ವಾಸವಿದೆ. ನಾನು ಯಾರನ್ನೂ ಪ್ರೀತಿಸುವುದಿಲ್ಲ ಮತ್ತು ಪ್ರೇಮವಿವಾಹವಾಗುವುದಿಲ್ಲಎಂದು ಪ್ರತಿಜ್ಞೆ ಮಾಡಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.

ADVERTISEMENT

ನಾವು ಯಾರನ್ನಾದರೂಪ್ರೀತಿಸುತ್ತೇವೊಅವರುಒಳ್ಳೆಯವರಾಗಿರಬೇಕು ಮತ್ತಸ್ವಾವಲಂಬಿಗಳಾಗಿರಬೇಕು, ಪ್ರೀತಿ ಪ್ರೇಮಗಳ ವಿಚಾರಗಳಲ್ಲಿಕುಟುಂಬಸ್ತರುಮತ್ತು ಹಿರಿಯರ ಸಲಹೆ ಪಡೆಯುವುದು ಉತ್ತಮ ಎಂದುರಿತಿಕಾಹೇಳಿದ್ದಾರೆ

ಈ ಕುರಿತು ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಯಶೋಮಿತಾಠಾಕೂರ್‌ವರ್ದ್ರಾಆ್ಯಸಿಡ್‌ ದಾಳಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೆಸಿರಬಹುದು ಎಂದು ಹೇಳಿದ್ದಾರೆ.

ವರ್ದ್ರಾಜಿಲ್ಲೆಯಲ್ಲಿಶಿಕ್ಷಕನೊಬ್ಬತನ್ನಪ್ರೇಯಸಿಗೆಆ್ಯಸಿಡ್‌ಎರಚಿದ್ದುಚಿಕಿತ್ಸೆ ಫಲಕಾರಿಯಾಗದೆಸಂತ್ರಸ್ತೆಯುಫೆಬ್ರುವರಿ3ಕ್ಕೆ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.