ಮಕರ ಸಂಕ್ರಾಂತ್ರಿಯ ಪ್ರಯುಕ್ತ ದೇಶದಾದ್ಯಂತ ಜನರು ಗಾಳಿಪಟವನ್ನು ಹಾರಿಸಿ ಸಂಭ್ರಮಿಸಿದರು
ಪಿಟಿಐ ಚಿತ್ರ
ಅಹಮದಾಬಾದ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಗಾಳಿಪಟ ಹಾರಿಸಿದರು
ಹೈದ್ರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ರಥದ ಚಿತ್ರವಿರುವ ಗಾಳಿಪಟ ಹಾರಿಸಿದರು
ವಿವಿಧ ರೀತಿಯ ಗಾಳಿಪಟ ಹಾರಿಸಿ ಸಂಭ್ರಮಿಸುತ್ತಿರುವ ಜನರು
ಗಾಳಿಪಟ ಖರೀದಿಸಿದ ಖುಷಿಯಲ್ಲಿ ಕ್ಯಾಮರಾ ಎದುರು ಜನ ಕಾಣಿಸಿಕೊಂಡಿದ್ದು ಹೀಗೆ
ಭೋಪಾಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಯಾರಾದ ಅಲಂಕಾರಿಕ ಗಾಳಿಪಟ
ವಿವಿಧ ರೀತಿಯ ಗೊಂಬೆಯ ಗಾಳಿಪಟ ಹಾರಿಸಲು ಸಜ್ಜಾಗಿ ನಿಂತ ಜನ
ಬಾನಂಗಳದಲ್ಲಿ ಹಾರಾಡಿದ ಗಾಳಿಪಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.