ADVERTISEMENT

ಅಸ್ಸಾಂನಲ್ಲಿ ತೀವ್ರ ಗಾಳಿ, ಮಳೆ: 8 ಸಾವು

ಪಿಟಿಐ
Published 16 ಏಪ್ರಿಲ್ 2022, 12:26 IST
Last Updated 16 ಏಪ್ರಿಲ್ 2022, 12:26 IST
ಬಕ್ಸಾ ಜಿಲ್ಲೆಯ ಉತ್ತರಪಾರದಲ್ಲಿ ಭಾರಿ ಗಾಳಿಗೆ ಮನೆಯೊಂದು ಹಾನಿಗೆ ಒಳಗಾಗಿದ್ದನ್ನು ವೀಕ್ಷಿಸುತ್ತಿರುವ ಮಹಿಳೆ – ಪಿಟಿಐ ಚಿತ್ರ
ಬಕ್ಸಾ ಜಿಲ್ಲೆಯ ಉತ್ತರಪಾರದಲ್ಲಿ ಭಾರಿ ಗಾಳಿಗೆ ಮನೆಯೊಂದು ಹಾನಿಗೆ ಒಳಗಾಗಿದ್ದನ್ನು ವೀಕ್ಷಿಸುತ್ತಿರುವ ಮಹಿಳೆ – ಪಿಟಿಐ ಚಿತ್ರ   

ಗುವಾಹಟಿ: ಅಸ್ಸಾಂನ ವಿವಿಧ ಭಾಗಗಳಲ್ಲಿ ತೀವ್ರ ಗಾಳಿ, ಮಳೆ ಹಾಗೂ ಸಿಡಿಲು ಆಘಾತ ಸಂಭವಿಸಿದ್ದು, ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT