ADVERTISEMENT

ಶಿಮ್ಲಾ: ಭೂಕುಸಿತದಿಂದ ಉರುಳಿದ ಬಹುಮಹಡಿ ಕಟ್ಟಡ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 3:26 IST
Last Updated 1 ಅಕ್ಟೋಬರ್ 2021, 3:26 IST
ಶಿಮ್ಲಾದಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಕಟ್ಟಡ ಕುಸಿದ ನಂತರ ಭಗ್ನಾವಶೇಷಗಳು ನೆಲದ ಮೇಲೆ ಬಿದ್ದಿವೆ. (ಪಿಟಿಐ ಚಿತ್ರ)
ಶಿಮ್ಲಾದಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಕಟ್ಟಡ ಕುಸಿದ ನಂತರ ಭಗ್ನಾವಶೇಷಗಳು ನೆಲದ ಮೇಲೆ ಬಿದ್ದಿವೆ. (ಪಿಟಿಐ ಚಿತ್ರ)   

ಶಿಮ್ಲಾ: ಶಿಮ್ಲಾದಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದ ಬಹುಮಹಡಿ ಕಟ್ಟಡವೊಂದು ಕುಸಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಿಮ್ಲಾದ ಹಾಲಿ ಪ್ಯಾಲೇಸ್‌ ಬಳಿಯ ಘೋಡಾ ಚೌಕಿಯಲ್ಲಿ ಸಂಜೆ 5.45ರ ಹೊತ್ತಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್‌ ಕುಮಾರ್‌ ಮೊಖ್ತಾ ತಿಳಿಸಿದರು.

ಕಟ್ಟಡ ಕುಸಿತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.