ನವದೆಹಲಿ: ಜಮ್ಮು–ಕಾಶ್ಮೀರದ ಮುಸ್ಲಿಂ ಮಹಿಳೆ ಹಜ್ಯಾತ್ರೆಗಾಗಿ ಕೂಡಿಟ್ಟಿದ್ದ ₹5 ಲಕ್ಷವನ್ನು ಆರ್ಎಸ್ಎಸ್ ಸೇವಾಕಾರ್ಯಕ್ರಮಕ್ಕೆ ದೇಣಿಗೆ ನೀಡಿದ್ದಾರೆ.
ದೇಶದಾದ್ಯಂತ ಲಾಕ್ಡೌನ್ಗೆ ಆದೇಶಿಸಿರುವುದರಿಂದ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ಎಸ್ಎಸ್) ‘ಸೇವಾ ಭಾರತಿ’ ಹೆಸರಿನಲ್ಲಿ ಸೇವಾ ಕಾರ್ಯಕ್ರಮ ಕೈಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.