ADVERTISEMENT

ನಮಸ್ತೆ ಟ್ರಂಪ್: ಭಾರತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ದಿನ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರಪತ್ನಿ ಮೆಲಾನಿಯಾ ಟ್ರಂಪ್‌ ನೇತೃತ್ವದ ನಿಯೋಗ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ ಅಹಮದಾಬಾದ್‌ಗೆ ಆಗಮಿಸಿತು. ‘ನಮಸ್ತೆ ಟ್ರಂಪ್’ ಕಾರ್ಯಕ್ರಮ, ಸಾಬರಮತಿ ಆಶ್ರಮ ಭೇಟಿ ಸೇರಿದಂತೆ ಕ್ಯಾಮರಾ ಕಣ್ಣಲ್ಲಿ ಸೆರೆಸಿಕ್ಕಕೆಲವು ಕ್ಷಣಗಳು...

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 10:49 IST
Last Updated 24 ಫೆಬ್ರುವರಿ 2020, 10:49 IST
ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಸ್ವಾಗತ
ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಸ್ವಾಗತ   
ಮೆಲಾನಿಯಾ ಟ್ರಂಪ್‌ಗೆ ಪ್ರಧಾನಿ ಸ್ವಾಗತ
ಸಾಬರಮತಿ ಆಶ್ರಮದಲ್ಲಿ ಗಣ್ಯರು
‘ನಮಸ್ತೆ ಟ್ರಂಪ್’...
ಜಂಟಿ ಭಾಷಣ
ರಾಷ್ಟ್ರಪಿತನಿಗೆ ನಮನ
ಗಾಂಧಿ ತಾತನ ಆಶ್ರಮದಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.