ಅಲಹಾಬಾದ್‌ನಲ್ಲಿ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ವರ್ಷದ ಮೊದಲ ದಿನವನ್ನು ಜನರು ಸ್ವಾಗತಿಸಿದರು
ಪ್ರಯಾಗ್ ರಾಜ್‌ನಲ್ಲಿ ಇಂದು ಸೂರ್ಯೋದಯ ಸಂದರ್ಭದಲ್ಲಿ ಆರತಿ ಬೆಳಗುತ್ತಿರುವ ದೃಶ್ಯ
ಅಮೃತ್ ಸರ್‌ನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ಜನರು
ಶಿಮ್ಲಾದಲ್ಲಿ ಪ್ರವಾಸಿಗರು 2024ರ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೃತ್ಯ ಮಾಡಿದರು.
ದೆಹಲಿಯಲ್ಲಿ ಹೊಸ ವರ್ಷದ ಅಂಗವಾಗಿ ಹೂವಿನಿಂದ ಅಲಂಕರಿಸಿರುವ ಬ್ಯಾನರ್ ಬಳಿ ಜನರು ಫೋಟೊಗೆ ಪೋಸ್ ಕೊಡುತ್ತಿರುವುದು
ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿಯ ಚುರುಂದಾ ಗ್ರಾಮದಲ್ಲಿ ಸ್ಥಳೀಯರೊಂದಿಗೆ ಸೇನಾ ಸಿಬ್ಬಂದಿ ಹೊಸ ವರ್ಷವನ್ನು ಆಚರಿಸಿದ ಕ್ಷಣ
ಪ್ರಯಾಗ್ ರಾಜ್‌ನಲ್ಲಿ ಇಂದು ಸೂರ್ಯೋದಯ ಸಂದರ್ಭದಲ್ಲಿ ಆರತಿ ಮಾಡುತ್ತಿರುವ ದೃಶ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.