ADVERTISEMENT

ವೈರಲ್ ವಿಡಿಯೊ: SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ನಕಲು ಮಾಡಲು ಚೀಟಿ 

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 7:23 IST
Last Updated 4 ಮಾರ್ಚ್ 2020, 7:23 IST
   

ಯವತ್ಮಲ್ : ಶಾಲೆಯ ಗೋಡೆಯನ್ನು ಹತ್ತಿದ ಜನರ ಗುಂಪು 10ನೇ ತರಗತಿ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಚೀಟಿಯನ್ನು ಎಸೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ಶಾಲೆಯ ಗೋಡೆಯ ಕಾಮಗಾರಿ ಪುರ್ಣಗೊಂಡಿಲ್ಲ, ಹೆಚ್ಚುವರಿ ಭದ್ರತೆ ಒದಗಿಸುವಂತೆ ಪೊಲೀಸರಲ್ಲಿ ಕೇಳಲಾಗಿದೆ ಎಂದು ಪರೀಕ್ಷೆಯ ಅಧೀಕ್ಷಕ ಎಎಸ್‌ ಚೌಧ್ರಿ ಅವರು ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT