ಜಮ್ಮು ಮತ್ತು ಕಾಶ್ಮೀರದ ಮೈಕೊರೆಯುವ ಚಳಿಗೆ ಹೊಲವೊಂದರ ಬಳಿ ಬೆಂಕಿ ಹಾಕಿ ಶಾಖ ಪಡೆಯುತ್ತಿರುವ ಜನರು
ಪಿಟಿಐ ಚಿತ್ರ
ಉತ್ತರಪ್ರದೇಶದ ಮೊರಾದಬಾದ್‌ನಲ್ಲಿ ಜನರು ಬೆಚ್ಚನೆಯ ಹೊದಿಕೆಗಾಗಿ ಹುಡುಕಾಟ ನಡೆಸುತ್ತಿರುವುದು
ಮೈಕೊರೆಯುವ ಚಳಿಯಲ್ಲಿಯೇ ಜನರು ತಮ್ಮಕೆಲಸಗಳತ್ತ ಸಾಗುತ್ತಿರುವ ದೃಶ್ಯ
ಹರಿಯಾಣದ ಗುರುಗ್ರಾಮದಲ್ಲಿ ಪುಟ್ಟ ಬಾಲಕನೊಂದಿಗೆ ಮಹಿಳೆಯರು ಬೆಂಕಿ ಹಾಕಿ ಶಾಖ ಪಡೆಯುತ್ತಿರುವ ದೃಶ್ಯ
ಶಿಮ್ಲಾದಲ್ಲಿ ವಿಪರೀತ ಚಳಿಗೆ ತಾಯಿ ಮತ್ತು ಮಗು ಬೆಚ್ಚನೆಯ ಹೊದಿಕೆಯಲ್ಲಿ...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮುಂಜಾನೆ ದಟ್ಟ ಮಂಜು ಆವರಿಸಿರುವುದು.
‘ಫಿಟ್ ಇಂಡಿಯಾ‘ ಸೈಕಲ್ ಅಭಿಯಾನಕ್ಕೆ ಇಂದು(ಮಂಗಳವಾರ) ಚಾಲನೆ ದೊರೆಯಿತು.
ನಾಗ್ಪುರದಲ್ಲಿ ಜನರು ಚಳಿಗೆ ಬೆಂಕಿ ಹಾಕಿ ಶಾಖ ಪಡೆಯುತ್ತಿರುವ ಜನರು
ಜಮ್ಮು ಮತ್ತು ಕಾಶ್ಮೀರದ ಮೈಕೊರೆಯುವ ಚಳಿಗೆ ಹೊಲವೊಂದರ ಬಳಿ ಬೆಂಕಿ ಹಾಕಿ ಶಾಖ ಪಡೆಯುತ್ತಿರುವ ಜನರು
ಬೆಂಕಿ ಹಾಕಿ ಶಾಖ ಪಡೆಯುತ್ತಿರುವ ಜನರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.