ADVERTISEMENT

ಶ್ರೀರಂಗಂ: ಪೂಜೆ ಸಲ್ಲಿಸಿದ ಮೋದಿ

ಪಿಟಿಐ
Published 20 ಜನವರಿ 2024, 19:43 IST
Last Updated 20 ಜನವರಿ 2024, 19:43 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಶ್ರೀರಂಗಂನಲ್ಲಿ ಶ್ರೀರಂಗನಾಥ
ಸ್ವಾಮಿ ಮತ್ತು ರಾಮೇಶ್ವರದಲ್ಲಿ ರಾಮನಾಥಸ್ವಾಮಿ ದೇವಾಲಯಕ್ಕೆ ಶನಿವಾರ  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಅವರು, ಶ್ರೀರಾಮನ ಪಾದಗಳ ಮುದ್ರೆಯಿರುವ ರಾಮರ್‌ ಪಾದಮ್‌ ದೇವಾಲಯಕ್ಕೆ ಭೇಟಿ ನೀಡಿದರು. 

ಭಾನುವಾರ ಅವರು ಧನುಷ್ಕೋಟಿಯ ಅರಿಸುಲ್‌ ಮುನೈಗೆ ತೆರಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.