ಇದೇ 22ರಂದು ನಡೆಯಲಿರುವ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಅಯೋಧ್ಯೆ ನಗರಿ ಅದ್ಧೂರಿಯಾಗಿ ಸಜ್ಜಾಗುತ್ತಿದೆ
ಪಿಟಿಐ ಚಿತ್ರ
ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್ ಬಳಿ ಚಳಿಯಿಂದ ಕಾಪಾಡಿಕೊಳ್ಳಲು ಜನ ಹೀಟರ್ ಮೊರೆಹೋದರು
ಅಯೋಧ್ಯೆಯ ಘಾಟ್‌ನಲ್ಲಿ ದೀಪ ಬೆಳಗಲು ಹಣತೆಗಳನ್ನು ಇಟ್ಟಿರುವುದು
ಮಹಿಳೆಯೊಬ್ಬರು ಅಯೋಧ್ಯೆಯ ರಸ್ತೆಯಲ್ಲಿ ಚಿತ್ರ ಬಿಡಿಸಿದರು
108 ಅಡಿ ಉದ್ದದ ಅಗರಬತ್ತಿಯನ್ನು ಹೊತ್ತಿಸಲಾಯಿತು
ಸೂರ್ಯ ದೇವನ ಆಕೃತಿಯನ್ನು ಅಯೋಧ್ಯೆಯ ರಸ್ತೆಯೊಂದರ ಬದಿ ಸ್ಥಾಪಿಸಿರುವುದು
ಮರಳಿನಲ್ಲಿ ಮೂಡಿದ ಶ್ರೀ ರಾಮನ ಕಲಾಕೃತಿ
ಗೋಡೆಗಳ ಮೇಲೆ ರಾಮಾಯಣದ ದೃಶ್ಯಗಳನ್ನು ಚಿತ್ರಿಸಲಾಗಿದೆ
ಹನುಮಂತ ಸಂಜೀವಿನಿ ಪರ್ವತ ಹೊತ್ತು ಹಾರುತ್ತಿರುವ ದೃಶ್ಯವನ್ನು ಅಯೋಧ್ಯೆ ನಗರದ ಗೋಡೆಯ ಮೇಲೆ ಚಿತ್ರಿಸಿರುವುದು
ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಅಯೋಧ್ಯೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ನಿಂತಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.