ADVERTISEMENT

President Of India: ದ್ರೌಪದಿ ಮುರ್ಮು ಅಭಿಮಾನಿಗಳ ಸಂಭ್ರಮ– ಚಿತ್ರಗಳಲ್ಲಿ ನೋಡಿ

ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ದೇಶದ ರಾಷ್ಟ್ರಪತಿ ಹುದ್ದೆಗೆ ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆಯ ಎಲ್ಲ ಸುತ್ತಿನಲ್ಲೂ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ನಡುವೆ ಅವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ.

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 14:45 IST
Last Updated 21 ಜುಲೈ 2022, 14:45 IST
ಅಮೃತಸರದ ಗಾಳಿಪಟ ತಯಾರಕ ಜಗಮೋಹನ್ ಕನೋಜಿಯಾ ಬಲ್ಬ್‌ನಲ್ಲಿ ಮುರ್ಮು ಚಿತ್ರ ಬಿಡಿಸಿರುವುದು: ಐಎಎನ್‌ಎಸ್ ಚಿತ್ರ
ಅಮೃತಸರದ ಗಾಳಿಪಟ ತಯಾರಕ ಜಗಮೋಹನ್ ಕನೋಜಿಯಾ ಬಲ್ಬ್‌ನಲ್ಲಿ ಮುರ್ಮು ಚಿತ್ರ ಬಿಡಿಸಿರುವುದು: ಐಎಎನ್‌ಎಸ್ ಚಿತ್ರ   
ಮುಂಬೈ ಭೇಟಿ ನೀಡಿದ್ದ ಸಂದರ್ಭ ಸಾಂಪ್ರದಾಯಿಕ ದಿರಿಸಿನಲ್ಲಿ ದ್ರೌಪದಿ ಮುರ್ಉ
ದ್ರೌಪದಿ ಮುರ್ಮು ಮುನ್ನಡೆ ಸಂದರ್ಭ ದೆಹಲಿಯ ಬಿಜೆಪಿ ಕಚೇರಿ ಬಳಿ ಜಾನಪದ ಕಲಾವಿದರ ಸಂಭ್ರಮ: ಐಎಎನ್‌ಎಸ್‌ ಚಿತ್ರ
ದೆಹಲಿಯಲ್ಲಿ ದ್ರೌಪದಿ ಮುರ್ಮು ಮುನ್ನಡೆ ಸಂಭ್ರಮಿಸುತ್ತಿರುವ ಅಭಿಮಾನಿಗಳು: ಐಎಎನ್‌ಎಸ್ ಚಿತ್ರ
ಮುಂಬೈನಲ್ಲಿ ದ್ರೌಪದಿ ಮುರ್ಮು ಚಿತ್ರ ಬಿಡಿಸಿರುವ ವಿದ್ಯಾರ್ಥಿ: ಪಿಟಿಐ ಚಿತ್ರ
ದ್ರೌಪದಿ ಮುರ್ಮು ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಅಮೃತಸರದ ಕಲಾವಿದ ಜಗಜೋತ್ ಸಿಂಗ್: ಎಎಫ್‌ಪಿ ಚಿತ್ರ
ಬಿಹಾರದ ಡಿಸಿಎಂ ರೇಣು ದೇವಿ ಸಂಭ್ರಮಾಚರಣೆ: ಐಎಎನ್‌ಎಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.