ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸ್ಕೂಬಾ ಡೈವಿಂಗ್ ಮಾಡಿದ್ದಾರೆ
ಪಿಟಿಐ ಚಿತ್ರ
ಸಮುದ್ರದ ಆಳದಲ್ಲಿರುವ ದ್ವಾರಕಾ ನಗರದ ಅವಶೇಷಗಳನ್ನುವೀಕ್ಷಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ
ಸಮುದ್ರದ ಆಳದಲ್ಲಿ ದ್ವಾರಕಾ ನಗರದ ಅವಶೇಷಗಳ ಬಳಿ ಮೋದಿ ಪ್ರಾರ್ಥನೆ ಸಲ್ಲಿಸಿದರು
ಸಮುದ್ರದ ಆಳದಲ್ಲಿ ದ್ವಾರಕಾ ನಗರದ ಅವಶೇಷಗಳ ಬಳಿ ಮೋದಿ ಕೃಷ್ಣನ ಸ್ಥಾನ ಎಂದು ಪ್ರಾರ್ಥನೆ ಸಲ್ಲಿಸಿದರು
ಸಮುದ್ರದ ಆಳದಲ್ಲಿ ದ್ವಾರಕಾ ನಗರದ ಅವಶೇಷಗಳ ಬಳಿ ಕುಳಿತು ಮೋದಿ ಧ್ಯಾನ ಮಾಡಿದರು
ಸ್ಕೂಬಾ ಡೈವಿಂಗ್ ವೇಳೆ ದ್ವಾರಕಾ ನಗರದ ಅವಶೇಷದ ಬಳಿ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯನ್ನು ಇರಿಸಿದರು
ಸ್ಕೂಬಾ ಡೈವಿಂಗ್ ಮಾಡಿರುವುದು ದೈವೀಕ ಅನುಭವ ನೀಡಿದೆ ಎಂದು ಮೋದಿ ಬಣ್ಣಸಿದ್ದಾರೆ
ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ಪ್ರಧಾನಿ ಮೊದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.