ADVERTISEMENT

ರಾಜ್ಯಸಭೆಯ 55 ಸ್ಥಾನಗಳಿಗೆ ಮಾರ್ಚ್‌ 26ರಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 6:33 IST
Last Updated 25 ಫೆಬ್ರುವರಿ 2020, 6:33 IST
   

ನವದೆಹಲಿ: ಏಪ್ರಿಲ್‌ನಲ್ಲಿತೆರವಾಗಲಿರುವರಾಜ್ಯಸಭೆಯ 55 ಸ್ಥಾನಗಳಿಗೆಮಾರ್ಚ್‌ 26ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾಆಯೋಗವುಮಂಗಳವಾರ ತಿಳಿಸಿದೆ.

17 ರಾಜ್ಯಗಳ 55 ರಾಜ್ಯಸಭಾ ಪ್ರತಿನಿಧಿಗಳ ಅವಧಿಯು ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ.

ಮಾರ್ಚ್6ಕ್ಕೆ ನಾಮಪತ್ರಸಲ್ಲಿಕೆ ಪ್ರಕ್ರಿಯೆಆರಂಭಗೊಳ್ಳಲಿದೆ.ಮಾರ್ಚ್‌ 13 ಮುಕ್ತಾಯಗೊಳ್ಳಲಿದೆ ಎಂದು ಆಯೋಗವು ಅಧಿಸೂಚನೆ ಹೊರಡಿಸಿದೆ.

ADVERTISEMENT

ಮಾರ್ಚ್‌ 26ರಂದು ಮತದಾನ ನಡೆಯಲಿದ್ದು ಅಂದೇಮತಏಣಿಕೆಯು ಆಗಲಿದೆ ಎಂದು ಆಯೋಗ ತಿಳಿಸಿದೆ.

ಎನ್‌ಸಿಪಿಹಿರಿಯ ನಾಯಕಶರದ್ಪವಾರ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಕಾಂಗ್ರೆಸ್‌ ನಾಯಕಮೋತಿಲಾಲ್ವೊರಾ ಮತ್ತುಬಿಜೆಪಿಕೇಂದ್ರ ಸಚಿವ ವಿಜೆಯ್‌ ಗೊಯಲ್‌ ಅವರು ರಾಜ್ಯಸಭಾ ಸದಸ್ಯತ್ವದ ಅವಧಿಯು ಏಪ್ರಿಲ್‌ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.