ADVERTISEMENT

Rajya Sabha: ಮಹಾರಾಷ್ಟ್ರ; ಬಿಜೆಪಿಯಿಂದ ನಾಲ್ವರು ಅಭ್ಯರ್ಥಿಗಳ ಹೆಸರು ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 8:24 IST
Last Updated 4 ಮಾರ್ಚ್ 2026, 8:24 IST
<div class="paragraphs"><p>ರಾಜ್ಯಸಭೆ</p></div>

ರಾಜ್ಯಸಭೆ

   

– ಪಿಟಿಐ ಚಿತ್ರ

ಮುಂಬೈ: ರಾಜ್ಯಸಭೆಗೆ ನಡೆಯಲಿರುವ ಮುಂಬರುವ ದ್ವೈವಾರ್ಷಿಕ ಚುನಾವಣೆಗೆ ಮಹಾರಾಷ್ಟ್ರದ ಬಿಜೆಪಿ ಪಕ್ಷವು ನಾಲ್ವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ADVERTISEMENT

ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಮ್‌ದಾಸ್ ಅಠವಳೆ, ವಿನೋದ್ ತಾವ್ಡೆ, ಚಿಂತಾಮಣ್ ಇವ್‌ನಾತೆ ಹಾಗೂ ರಾಮ್‌ರಾವ್ ವಡ್‌ಕುತೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.