ADVERTISEMENT

Photos - ಹೊಸ ಸಂಸತ್ ಕಟ್ಟಡ ಕಾಮಗಾರಿ ಪರಿಶೀಲಿಸಿದ ಪ್ರಧಾನಿ ಮೋದಿ

ಹೊಸ ಸಂಸತ್ ಭವನದ ಕಟ್ಟಡ ಕಾಮಗಾರಿ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. - ಪಿಟಿಐ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:55 IST
Last Updated 27 ಸೆಪ್ಟೆಂಬರ್ 2021, 5:55 IST
ಹೊಸ ಸಂಸತ್ ಕಟ್ಟಡ ಕಾಮಗಾರಿ ಪರಿಶೀಲಿಸಿದ ಪ್ರಧಾನಿ ಮೋದಿ – ಪಿಟಿಐ ಚಿತ್ರ
ಹೊಸ ಸಂಸತ್ ಕಟ್ಟಡ ಕಾಮಗಾರಿ ಪರಿಶೀಲಿಸಿದ ಪ್ರಧಾನಿ ಮೋದಿ – ಪಿಟಿಐ ಚಿತ್ರ   
ಮುಂದಿನ ವರ್ಷಾಂತ್ಯಕ್ಕೆ ಹೊಸ ಸಂಸತ್ ಕಟ್ಟಡ ಸಿದ್ಧವಾಗುವ ನಿರೀಕ್ಷೆ – ಪಿಟಿಐ ಚಿತ್ರ
ಎಂಜಿನಿಯರ್‌ಗಳ ಜತೆ ಮೋದಿ ಸಮಾಲೋಚನೆ – ಪಿಟಿಐ ಚಿತ್ರ
ಸೆಂಟ್ರಲ್ ವಿಸ್ತಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನ – ಪಿಟಿಐ ಚಿತ್ರ
ಕಾಮಗಾರಿ ಪರಿಶೀಲನೆ ನಡೆಸುತ್ತಿರುವ ಮೋದಿ – ಪಿಟಿಐ ಚಿತ್ರ
ಪ್ರಧಾನಿಯಿಂದ ಕಾಮಗಾರಿ ಸ್ಥಳ ವೀಕ್ಷಣೆ – ಪಿಟಿಐ ಚಿತ್ರ
ಸಂಸತ್ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಮೋದಿ – ಪಿಟಿಐ ಚಿತ್ರ
ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಪ್ರಧಾನಿ ಮೋದಿ – ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.