ADVERTISEMENT

ಮಹಾರಾಷ್ಟ್ರ | ಕರಾವಳಿ ಪ್ರದೇಶಗಳಲ್ಲಿ ಆಗಸ್ಟ್‌ 10ರಿಂದ ಮುಂಗಾರು ಚುರುಕು

ಪಿಟಿಐ
Published 8 ಆಗಸ್ಟ್ 2020, 12:34 IST
Last Updated 8 ಆಗಸ್ಟ್ 2020, 12:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಆಗಸ್ಟ್‌ 10ರಿಂದ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಮುಂಬೈ ಸೇರಿದಂತೆ ಪಶ್ಚಿಮ ಕರಾವಳಿಯಲ್ಲಿ ಆಗಸ್ಟ್‌ 10ರಿಂದ ಏಳು ದಿನಗಳವರೆಗೆ ಮಳೆ ಮುದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಮುಂಬೈನಲ್ಲಿ ಗುರುವಾರ ಬೆಳಿಗ್ಗೆ 5.30ರವರೆಗೆ24 ಗಂಟೆಯ ಅವಧಿಯಲ್ಲಿ 330 ಮಿ.ಮೀ‌ ಮಳೆಯಾಗಿದೆ.ಪಶ್ಚಿಮ ಭಾಗಗಳಲ್ಲಿ 146 ಮಿ.ಮೀ ಮಳೆಯಾಗಿರುವುದು ಸಾಂತಾಕ್ರೂಜ್‌ ಹವಾಮಾನ ಕೇಂದ್ರದಲ್ಲಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.