ADVERTISEMENT

ಉಗ್ರನಿಗೆ 7 ವರ್ಷ ಕಠಿಣ ಶಿಕ್ಷೆ

ಪಿಟಿಐ
Published 11 ಜನವರಿ 2023, 7:03 IST
Last Updated 11 ಜನವರಿ 2023, 7:03 IST
   

ನವದೆಹಲಿ: ಐಎಸ್‌ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿರುವ ಭಯೋತ್ಪಾದಕನಿಗೆ ಕೇರಳದಲ್ಲಿನ ಎನ್‌ಐಎ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ದೇಶದಲ್ಲಿರುವ ವಿದೇಶಿಯರೂ ಸೇರಿದಂತೆ ಹಲವರನ್ನು ಗುರಿಯಾಗಿಸಿ ವಿವಿಧೆಡೆ ದಾಳಿ ಮಾಡುವ ಯೋಜನೆಯನ್ನು ಈ ಉಗ್ರ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಯಿಕೋಡ್‌ನ ನಿವಾಸಿ ಮುಹಮ್ಮದ್‌ ಪೊಲಕನ್ನಿ ಶಿಕ್ಷೆಗೆ ಒಳಗಾದ ವ್ಯಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT