ಒಂದೇ ನೋಟದಲ್ಲಿ ಹಳೆಯ ಮತ್ತು ಹೊಸ ಸಂಸತ್ ಭವನ
(ಚಿತ್ರ ಕೃಪೆ: ಪಿಟಿಐ)
ಹಳೆಯ ಸಂಸತ್ ಭವನದಿಂದ ನೂತನ ಸಂಸತ್ ಭವನದತ್ತ ಹೆಜ್ಜೆ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್.
ಹೊಸ ಸಂಸತ್ ಭವನಕ್ಕೆ ಪ್ರಧಾನಿ ಸೇರಿದಂತೆ ಸಚಿವರ ಪ್ರವೇಶ
ಹೊಸ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಚೊಚ್ಚಲ ಭಾಷಣ
ಹೊಸ ಸಂಸತ್ ಭವನದ ಮುಂಭಾಗದಲ್ಲಿ ಸಂವಿಧಾನದ ಪ್ರತಿ ಎತ್ತಿ ಹಿಡಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ
ಸಂಸತ್ತಿನ ವಿಶೇಷ ಅಧಿವೇಷನದಲ್ಲಿ ಪ್ರಧಾನಿ ಮೋದಿ ಭಾಷಣ
ಹೊಸ ಸಂಸತ್ ಭವನದಲ್ಲಿ ತಮ್ಮ ಕಚೇರಿಯಲ್ಲಿ ಕರ್ತವ್ಯ ಮಗ್ನರಾಗಿರುವ ಪ್ರಧಾನಿ ಮೋದಿ
ಹಳೆಯ ಸಂಸತ್ ಭವನದ ಸೆಂಟ್ರೆಲ್ ಹಾಲ್‌ನಲ್ಲಿ ವಿರೋಧ ಪಕ್ಷದ ನಾಯಕರನ್ನು ಭೇಟಿಯಾದ ಪ್ರಧಾನಿ ಮೋದಿ
ಹಳೆಯ ಸಂಸತ್ ಭವನದಲ್ಲಿ ವಿಪಕ್ಷಗಳ ನಾಯಕರು
ಹಳೆ ಸಂಸತ್ ಭವನ ಇನ್ನು ಮುಂದೆ ‘ಸಂವಿಧಾನ ಸದನ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.