ರಾಮನವಮಿಯ ಪ್ರಯುಕ್ತ ಅಯೋಧ್ಯೆಯ ಬಾಲರಾಮನಿಗೆ ವಿಶೇಷ ಅಲಂಕಾರ, ಪೂಜೆಗಳನ್ನು ಮಾಡಲಾಗಿದೆ
ಚಿತ್ರ ಕೃಪೆ: @ShriRamTeerth
ರಾಮನವಮಿ ಅಂಗವಾಗಿ ಸಿಂಗಾರಗೊಂಡ ಬಾಲರಾಮ
ಬಾಲರಾಮನಿಗೆ ಹಾಲಿನ ಅಭಿಷೇಕ
ರಾಮಲಲ್ಲಾನಿಗೆ ಅಭಿಷೇಕ, ಅಲಂಕಾರ ಮಾಡಿದ ಫೋಟೊಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ
ಬಾಲರಾಮನಿಗೆ ಅಭಿಷೇಕ ಮಾಡುತ್ತಿರುವ ದೃಶ್ಯ
ಅಯೋಧ್ಯಾ ಬಾಲರಾಮನಿಗೆ ಶಂಖದಲ್ಲಿ ಅಭಿಷೇಕ ಮಾಡುತ್ತಿರುವುದು
ರಾಮ ನವಮಿ ಅಂಗವಾಗಿ ರಾಮಮಂದಿರವನ್ನು ಎಲ್‌ಇಡಿ ಬಲ್ಬ್‌ಗಳಿಂದ ಸಿಂಗರಿಸಿರುವುದು
ರಾಮಜನ್ಮಭೂಮಿಯಲ್ಲಿ ರಾಮನವಮಿ ಸಂಭ್ರಮ ಮನೆಮಾಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.