ADVERTISEMENT

ತಮಿಳುನಾಡು: ಕೊರೊನಾ ಬಾಧಿತ ನಾಲ್ಕು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಕೆ

ಜೂ.30 ರವರೆಗೆ ನಿಬಂಧನೆ

ಏಜೆನ್ಸೀಸ್
Published 19 ಜೂನ್ 2020, 3:52 IST
Last Updated 19 ಜೂನ್ 2020, 3:52 IST
ಚೆನ್ನೈನಲ್ಲಿ ಕಂಡುಬಂದ ಸೂಚನಾಫಲಕ –ಎಎನ್‌ಟ ಟ್ವಿಟರ್‌ ಚಿತ್ರ
ಚೆನ್ನೈನಲ್ಲಿ ಕಂಡುಬಂದ ಸೂಚನಾಫಲಕ –ಎಎನ್‌ಟ ಟ್ವಿಟರ್‌ ಚಿತ್ರ   

ಚೆನ್ನೈ: ಕೋವಿಡ್‌–19 ಪಾಸಿಟಿವ್‌ ಪ್ರಕರಣಗಳಹೆಚ್ಚಳ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈ, ಚೆಂಗಲ್‌ಪೇಟೆ, ಕಾಂಚೀಪುರಂ, ತಿರುವಳ್ಳೂರು ಜಿಲ್ಲೆಗಳಲ್ಲಿ ಜೂನ್‌ 30 ರವರೆಗೆ ಲಾಕ್‌ಡೌನ್‌ ವಿಧಿಸಲಾಗಿದೆ.

ತಮಿಳುನಾಡು ಹೆಚ್ಚು ಕೊರೊನಾ ಬಾಧಿತ ರಾಜ್ಯಗಳಲ್ಲಿ ಒಂದಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

ಸದ್ಯ ರಾಜ್ಯದಲ್ಲಿ 52,334 ಮಂದಿಗೆ ಸೋಂಕುತಗುಲಿದ್ದು, 576 ಮಂದಿ ಮೃತಪಟ್ಟಿದ್ದಾರೆ. 27,624 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.