ADVERTISEMENT

₹ 5,872 ಕೋಟಿ ತೆರಿಗೆ ಪಾವತಿಗೆ ಗ್ರಾಸಿಮ್‌ಗೆ ಸೂಚನೆ

ಪಿಟಿಐ
Published 16 ಮಾರ್ಚ್ 2019, 20:33 IST
Last Updated 16 ಮಾರ್ಚ್ 2019, 20:33 IST
   

ನವದೆಹಲಿ:ವಿಲೀನಕ್ಕೆ ಸಂಬಂಧಿಸಿದಂತೆ ₹5,872 ಕೋಟಿ ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆಯು ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್‌ ಇಂಡಸ್ಟ್ರೀಸ್‌ಗೆ ಸೂಚಿಸಿದೆ.

ಈ ಆದೇಶವನ್ನು ಮರುಪ್ರಶ್ನಿಸುವುದಾಗಿ ಗ್ರಾಸಿಮ್‌ ಇಂಡಸ್ಟ್ರಿಸ್‌ ತಿಳಿಸಿದೆ. ಈ ಸಂಸ್ಥೆಯು ಆದಿತ್ಯ ಬಿರ್ಲಾ ನೂವೊಮತ್ತು ಆದಿತ್ಯ ಬಿರ್ಲಾ ಫೈನಾನ್ಶಿಯಲ್‌ ಸರ್ವೀಸಸ್‌ನೊಂದಿಗೆ ವಿಲೀನಗೊಳ್ಳಲಿದೆ. ಹೀಗಾಗಿ ಬಡ್ಡಿದರ ಒಳಗೊಂಡು ₹ 5,872 ಕೋಟಿ ಲಾಭಾಂಶ ವಿತರಣೆ ತೆರಿಗೆ ಪಾವತಿಸುವಂತೆಆದಾಯ ತೆರಿಗೆ ಉಪ ಆಯಕ್ತರುಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT