ADVERTISEMENT

ಆಯೋಧ್ಯೆ: ರಾಮನ ದರ್ಶನಪಡೆದ ಭಕ್ತರು

ಪಿಟಿಐ
Published 9 ಜೂನ್ 2020, 3:54 IST
Last Updated 9 ಜೂನ್ 2020, 3:54 IST

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯದಲ್ಲಿರುವ ರಾಮ ಮಂದಿರವನ್ನು ಎರಡು ತಿಂಗಳ ನಂತರ ಸೋಮವಾರ ತೆರೆಯಲಾಯಿತು.

ಪ್ರತಿದಿನ ಒಟ್ಟು ಎಂಟು ಗಂಟೆಗಳ ಕಾಲ ದರ್ಶನವಿರುತ್ತದೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಮತ್ತು ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಭಕ್ತರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಹೇಳುವಂತೆ, ‘ಒಂದು ಬಾರಿಗೆ ಐದು ಮಂದಿಗೆ ಮಾತ್ರ ದೇವರ ಮೂರ್ತಿಯಿಂದ 15 ಮೀಟರ್‌ ಅಂತರದಲ್ಲಿ ನಮಿಸಲು ಅವಕಾಶವಿರುತ್ತದೆ. ಪ್ರಸಾದ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.