
ಪ್ರಜಾವಾಣಿ ವಾರ್ತೆದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿರುವ ಕಾರಣ ಯಮುನಾ ನದಿಯ ಮೇಲೆ ಅಪಾರ ಪ್ರಮಾಣದ ವಿಷಕಾರಿ ನೊರೆ ತೇಲುತ್ತಿದೆ. ಬುಧವಾರ ಬೆಳಿಗ್ಗೆ ಇಡೀ ನಗರ ವಿಷಕಾರಿ ಹೊಗೆಯಿಂದ ತುಂಬಿದ್ದು, ಮಾಲಿನ್ಯ ನಿಯಂತ್ರಿಸದಿದ್ದರೆ ಮತ ಹಾಕುವುದಿಲ್ಲ ಎಂದು ಹಲವರು ಫಲಕ ಹಿಡಿದು ಸಂಸತ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.