ADVERTISEMENT

ಟ್ರಂಪ್ ಭೇಟಿ: ದೆಹಲಿ ಮೆಟ್ರೊ ಮೂರು ನಿಲ್ದಾಣಗಳು 20 ನಿಮಿಷ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 7:43 IST
Last Updated 25 ಫೆಬ್ರುವರಿ 2020, 7:43 IST
   

ನವದೆಹಲಿ: ದೆಹಲಿಮೆಟ್ರೊನೇರಳೆ ಮಾರ್ಗದ ಮೂರು ನಿಲ್ದಾಣಗಳನ್ನು ಮಂಗಳವಾರ 20 ನಿಮಿಷಗಳ ಕಾಲ ಮುಚ್ಚಲಾಗಿದೆ. ಅಮೆರಿಕಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತೆಹಿನ್ನಲೆಈ ಕ್ರಮ ಕೈಗೊಳ್ಳಲಾಗಿದೆ.

ಮಂಡಿಹೌಸ್,ಐಟಿಒಮತ್ತುದೆಹಲಿ ಗೇಟ್‌ನಿಲ್ದಾಣಗಳಕಾರ್ಯಾಚರಣೆಯನ್ನುಸ್ಥಗಿತಗೊಳಿಸಿರುವುದಾಗಿ ಡಿಎಂಆರ್‌ಸಿ ಟ್ಟೀಟ್‌ ಮಾಡಿದೆ.

ಕೆಲ ಸಮಯದ ಬಳಿಕ ಮತ್ತೆ ಟ್ಟೀಟ್‌ ಮಾಡಿದ ಡಿಎಂಆರ್‌ಸಿಮೊಟ್ರೊನಿಲ್ದಾಣದಏಲ್ಲಾಬಾಗಿಲುಗಳನ್ನು ತೆರೆಯಲಾಗಿದೆ ಸಂಚಾರ ಸಾಮಾನ್ಯ ಸ್ಥಿತಿಗೆಬಂದಿದೆ ಎಂದು ತಿಳಿಸಿದರು.

ADVERTISEMENT

ಅಮೆರಿಕಅಧ್ಯಕ್ಷಡೊನಾಲ್ಡ್ ಟ್ರಂಪ್ ಭದ್ರತೆಯ ದೃಷ್ಟಿಯಿಂದ ದೆಹಲಿಪೊಲೀಸರಕೋರಿಕೆಯ ಮೇರೆಗೆಮೆಟ್ರೊನಿಲ್ದಾಣವನ್ನುಬಂದ್ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ರಾಜ್‌ ಘಾಟ್‌ನಲ್ಲಿರುವ ಗಾಂಧಿಯವರ ಸ್ಮಾರಕಕ್ಕೆಭೇಟಿನೀಡಿದಟ್ರಂಪ್ದಂಪತಿಗಳು ಗೌರವ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.