ADVERTISEMENT

ಕೇಬಲ್ ಟಿ.ವಿ: ಅವಧಿ ವಿಸ್ತರಣೆ

ಪಿಟಿಐ
Published 28 ಡಿಸೆಂಬರ್ 2018, 15:38 IST
Last Updated 28 ಡಿಸೆಂಬರ್ 2018, 15:38 IST
   

ನವದೆಹಲಿ:ಕೇಬಲ್ ಟಿವಿ ಮತ್ತು ಡಿಟಿಎಚ್‌ ಸೇವೆಗಳಿಗೆ ಹೊಸ ದರಪಟ್ಟಿ ಜಾರಿಗಾಗಿ ರೂಪಿಸಿರುವ ನೂತನ ವ್ಯವಸ್ಥೆ ಅಳವಡಿಕೆಗೆ ನಿಗದಿಪಡಿಸಿದ್ದ ಕಾಲಮಿತಿಯನ್ನು 2019ರ ಜನವರಿ 31ರವರೆಗೆ ಮುಂದೂಡಲಾಗಿದೆ.

‘ಈ ಮೊದಲು ಡಿಸೆಂಬರ್ 29ರ ಒಳಗೆ ಗ್ರಾಹಕರು ನೂತನ ವ್ಯವಸ್ಥೆಗೆ ವರ್ಗವಾಗಬೇಕಿತ್ತು. ಈಗ ಮುಂದಿನ ವರ್ಷದ ಜನವರಿ ಅಂತ್ಯದವರೆಗೆ ಸೇವೆಗಳು ರದ್ದಾಗುವುದಿಲ್ಲ’ ಎಂದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT