ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

ಪಿಟಿಐ
Published 8 ಡಿಸೆಂಬರ್ 2019, 17:14 IST
Last Updated 8 ಡಿಸೆಂಬರ್ 2019, 17:14 IST

ಅಹಮದಾಬಾದ್‌:ವಡೋದರಾದಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನುಭಾನುವಾರ ಬಂಧಿಸಲಾಗಿದೆ.

ಕಿಶನ್ ಮಾಥಾಸುರಿಯಾ (28) ಮತ್ತು ಜಾಸೊ ಸೋಲಂಕಿ (21) ಬಂಧಿತ ಆರೋಪಿಗಳು.ನ.28 ರಂದು ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು.

ಆರೋಪಿಗಳ ಪತ್ತೆಗೆ ರೇಖಾಚಿತ್ರ ಬಿಡುಗಡೆ ಮಾಡಲಾಗಿತ್ತು. ಮಾಹಿತಿ ನೀಡಿದವರಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.