ADVERTISEMENT

PHOTOS | ನಿರ್ಮಾಣ ಹಂತದ ರಾಮಮಂದಿರದ ಫೋಟೊಗಳು ಬಿಡುಗಡೆ

ಪ್ರಜಾವಾಣಿ ವಿಶೇಷ
Published 5 ಸೆಪ್ಟೆಂಬರ್ 2023, 13:04 IST
Last Updated 5 ಸೆಪ್ಟೆಂಬರ್ 2023, 13:04 IST
<div class="paragraphs"><p>ನಿರ್ಮಾಣ ಹಂತದ ರಾಮಮಂದಿರ</p></div>

ನಿರ್ಮಾಣ ಹಂತದ ರಾಮಮಂದಿರ

   

–ಟ್ವಿಟರ್‌ (ಎಕ್ಸ್) ಚಿತ್ರಗಳು

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ನಿರ್ಮಾಣ ಹಂತದ ಫೋಟೊಗಳನ್ನು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹಂಚಿಕೊಂಡಿದೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿವೆ. ಚಿತ್ರಗಳಲ್ಲಿ ರಾಮಮಂದಿರದ ಮೊದಲ ಅಂತಸ್ತಿನ ಕಾಮಗಾರಿಯ ಚಿತ್ರಣವನ್ನು ನೋಡಬಹುದಾಗಿದೆ. 2024ರ ವೇಳೆಗೆ ರಾಮ ಮಂದಿರ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ.

ADVERTISEMENT

ರಾಮಮಂದಿರದ ಮೊದಲ ಅಂತಸ್ತಿನ ಕಾಮಗಾರಿ

ರಾಮಮಂದಿರ

ರಾಮಮಂದಿರದ ಮೊದಲ ಅಂತಸ್ತಿನ ಕಾಮಗಾರಿ

ರಾಮಮಂದಿರದ ಮೊದಲ ಅಂತಸ್ತಿನ ಕಾಮಗಾರಿ

ರಾಮಮಂದಿರದ ಮೊದಲ ಅಂತಸ್ತಿನ ಕಾಮಗಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.