ADVERTISEMENT

ಮೇ 3 ನಂತರ ಏನು? ಟ್ವಿಟರ್‌ನಲ್ಲಿ ಟ್ರೆಂಡ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 11:14 IST
Last Updated 26 ಏಪ್ರಿಲ್ 2020, 11:14 IST
   

ಕೊರೊನಾ ವೈರಸ್‌ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಭಾರತ ಕಳೆದೊಂದು ತಿಂಗಳಿಂದಲೂ ಲಾಕ್‌ಡೌನ್‌ನಲ್ಲಿದೆ. ಸದ್ಯ ಜಾರಿಯಲ್ಲಿರುವ ಎರಡನೇ ಹಂತದ ಲಾಕ್‌ ಡೌನ್‌ ಮುಂಬರುವ ಮೇ 3ಕ್ಕೆ ಕೊನೆಗೊಳ್ಳುತ್ತದೆಯಾದರೂ, ಅದು ಮತ್ತೆ ಮುಂದುವರಿಯುವ ಸಾಧ್ಯತೆಗಳಿವೆ.

ಏ. 3ರ ನಂತರ ಮುಂದೇನಾಗಬಹುದು ಎಂಬುದು ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ಸಂಗತಿ. ಈ ಚರ್ಚೆ ಟ್ವಿಟರ್‌ರನಲ್ಲಿ ಹೆಚ್ಚು ಜನಪ್ರಿಯಗೊಂಡಿದೆ. #WhatAfterMay3 ಹ್ಯಾಶ್‌ ಟ್ಯಾಗ್‌ ಅಡಿಯಲ್ಲಿ ಬಗೆ ಬಗೆಯ ಚರ್ಚೆಗಳು ಟ್ವಿಟರ್‌ನಲ್ಲಿ ನಡೆಯುತ್ತಿವೆ.
ಈ ಮಧ್ಯೆ ಮೀಮ್‌ಗಳಿಗೂ ಏನೂ ಕೊರತೆ ಇಲ್ಲ. ವ್ಯಂಗ್ಯ, ಕುಹಕಗಳೂ ಈ ಹ್ಯಾಶ್‌ಟಾಗ್‌ ಅನ್ನು ಆವರಿಸಿಕೊಂಡಿವೆ.

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕಂಡು ಬಂದ ಚರ್ಚೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.