ದಾಹ–ಧಗೆ..... ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಈಗ ಸುಡುವ ಬಿಸಿಲು. ಕಾಡಿಗೆ ಕೆಲವೆಡೆ ಬೆಂಕಿಯೂ ಬಿದ್ದಿದೆ. ಪ್ರಾಣಿಸಂಕುಲದ ಒಡಲಿಗೆ ಬಿದ್ದಿರುವ ದಾಹ–ಧಗೆ ನೀಗಿಸಬೇಕಾದ ನೀರಿಗೆ ಇಲ್ಲಿ ಈಗಲೇ ಬರ. ಹೊಂಡದಲ್ಲಿ ಅಳಿದುಳಿದ ಕೆಸರಿನಲ್ಲೇ ಮಜ್ಜನದಲ್ಲಿ ತೊಡಗಿದ್ದ ಗಜಪಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.